bsybjp's Twitter Account Picture

Analytics of B.S. Yediyurappa (@bsybjp)'s Twitter Account

B.S. Yediyurappa

540,552 Followers 153 Followings 5,963 Tweets

Chief Minister of Karnataka

Tracked since 29/06/2019. Last updated 02/04/2020.

229 Follower for a Like

586 Follower for a Retweet

Date Followers Followings Tweets Average Likes Average Retweet Engagement Rate
1. 02/04/2020 540,552 +30,751 153 -6 5,963 +40 2,360 +1,225 921 +374 2145.37 % +1086.77
2. 19/03/2020 509,801 +8,787 159 -- 5,923 +22 1,135 -- 547 +278 1058.60 % +175.38
3. 07/03/2020 501,014 +297 159 -- 5,901 +1 1,135 +48 269 +3 883.22 % +31.74
4. 05/03/2020 500,717 +6,283 159 -3 5,900 +48 1,087 -195 266 -583 851.48 % -464.58
5. 08/02/2020 494,434 +7,540 162 -1 5,852 +43 1,282 -290 849 +425 1316.06 % +90.83
6. 13/01/2020 486,894 +4,857 163 -- 5,809 +14 1,572 -35 424 +160 1225.23 % +1224.84
7. 03/01/2020 482,037 +2,519 163 +2 5,795 +13 1,607 +339 264 -521 0.39 % -0.04
8. 29/12/2019 479,518 +5,460 161 +1 5,782 +17 1,268 +761 785 +3 0.43 % -805.41
9. 17/12/2019 474,058 +6,034 160 -- 5,765 +68 507 -430 782 +507 805.84 % +805.58
10. 26/11/2019 468,024 +498 160 -- 5,697 +6 937 +27 275 -54 0.26 % -774.47
11. 25/11/2019 467,526 +10 160 -- 5,691 -- 910 +1 329 -- 774.73 % +774.46
12. 24/11/2019 467,516 +297 160 -- 5,691 -- 909 +10 329 +1 0.27 % +0.01
13. 23/11/2019 467,219 +1,452 160 -- 5,691 +12 899 +143 328 +6 0.26 % +0.03
14. 16/11/2019 465,767 +229 160 -- 5,679 +1 756 +12 322 +2 0.23 % --
15. 15/11/2019 465,538 +162 160 -- 5,678 +3 744 +31 320 +3 0.23 % +0.01
16. 14/11/2019 465,376 +429 160 -- 5,675 +7 713 -26 317 -204 0.22 % -0.05
17. 13/11/2019 464,947 -3 160 -- 5,668 -- 739 +103 521 +223 0.27 % +0.07
18. 12/11/2019 464,950 +408 160 +1 5,668 +12 636 +66 298 +98 0.20 % +0.03
19. 11/11/2019 464,542 +153 159 -- 5,656 +3 570 +56 200 +2 0.17 % +0.02
20. 10/11/2019 464,389 +136 159 -- 5,653 +2 514 -116 198 -83 0.15 % -0.05
21. 09/11/2019 464,253 +975 159 -- 5,651 +10 630 +214 281 +222 0.20 % +0.10
22. 08/11/2019 463,278 +216 159 -- 5,641 +7 416 -522 59 -187 0.10 % -745.06
23. 07/11/2019 463,062 +18 159 -- 5,634 -- 938 +8 246 +1 745.16 % +744.91
24. 06/11/2019 463,044 +141 159 -- 5,634 +3 930 -11 245 -1 0.25 % -0.01
25. 05/11/2019 462,903 +594 159 -- 5,631 +4 941 +359 246 -220 0.26 % +0.03
26. 04/11/2019 462,309 +263 159 -- 5,627 +5 582 -143 466 +2 0.23 % -0.03
27. 03/11/2019 462,046 +27 159 -- 5,622 -- 725 -383 464 +215 0.26 % -0.03
28. 02/11/2019 462,019 +920 159 +1 5,622 +17 1,108 -142 249 +146 0.29 % --
29. 31/10/2019 461,099 +319 158 -- 5,605 +4 1,250 -22 103 +2 0.29 % -0.01
30. 30/10/2019 460,780 -- 158 -- 5,601 -- 1,272 -- 101 -- 0.30 % --

Followers

Followings

Engagement Rates

Average Likes

Average Retweets

Followers Changes

But Congress is indulging in politics even in such crisis trying to endanger country's interests. @AmitShah @JPNadda @rajnathsingh @PiyushGoyal
32 214
3h
PM @narendamodi appeals and 1.3 Billion Indian respond & join the war against COVID19. World takes note, applauds PM inspiring leadership & India’s efforts in handling the pandemic.
50 450
3h
ರೈತ ಬಾಂಧವರೇ ಚಿಂತಿಸದಿರಿ, 
ಸರ್ಕಾರ ನಿಮ್ಮ ಜತೆಗಿದೆ.
#COVID19Pandemic 
#KarnatakaFightsCorona https://t.co/8ShzuTOq7V
ರೈತ ಬಾಂಧವರೇ ಚಿಂತಿಸದಿರಿ, ಸರ್ಕಾರ ನಿಮ್ಮ ಜತೆಗಿದೆ. #COVID19Pandemic #KarnatakaFightsCorona https://t.co/8ShzuTOq7V
29 380
7h
ಇನ್ನು ಮುಂದೆ ಹಾಪ್ ಕಾಮ್ಸ್ ನಲ್ಲಿ ಹಣ್ಣು, ತರಕಾರಿ ಜತೆಗೆ ಮೊಟ್ಟೆಗಳೂ ಮಾರಾಟಕ್ಕೆ ಲಭ್ಯ. 
#TogetherForKarnataka #COVID19Pandemic https://t.co/4UeIdDrpba
ಇನ್ನು ಮುಂದೆ ಹಾಪ್ ಕಾಮ್ಸ್ ನಲ್ಲಿ ಹಣ್ಣು, ತರಕಾರಿ ಜತೆಗೆ ಮೊಟ್ಟೆಗಳೂ ಮಾರಾಟಕ್ಕೆ ಲಭ್ಯ. #TogetherForKarnataka #COVID19Pandemic https://t.co/4UeIdDrpba
54 871
8h
RT @PemaKhanduBJP: I would like to thank Government of Karnataka and Shri @rajeshpadmar ji for all their efforts to help Arunachalee studen…
280 0
11h
ಅದರಂತೆ ಇಂದಿನಿಂದ ಬೆಂಗಳೂರಿನ ಅಶ್ವತ್ಥ ನಗರದ ಕೊಳಗೇರಿ ನಿವಾಸಿಗಳಿಗೆ ಉಚಿತವಾಗಿ ಹಾಲು ವಿತರಿಸುವುದರ ಮೂಲಕ ಈ ವ್ಯವಸ್ಥೆಗೆ ಚಾಲನೆ ನೀಡಲಾಯಿತು.
#KarnatakaFightsCorona #COVID19Pandemic https://t.co/qPXzWKhM5v
ಅದರಂತೆ ಇಂದಿನಿಂದ ಬೆಂಗಳೂರಿನ ಅಶ್ವತ್ಥ ನಗರದ ಕೊಳಗೇರಿ ನಿವಾಸಿಗಳಿಗೆ ಉಚಿತವಾಗಿ ಹಾಲು ವಿತರಿಸುವುದರ ಮೂಲಕ ಈ ವ್ಯವಸ್ಥೆಗೆ ಚಾಲನೆ ನೀಡಲಾಯಿತು. #KarnatakaFightsCorona #COVID19Pandemic https://t.co/qPXzWKhM5v
22 236
11h
#ಕೊರೊನ ಸೋಂಕು ನಿರ್ಮೂಲನೆಗಾಗಿ ಲಾಕ್ ಡೌನ್ ಜಾರಿಯಲ್ಲಿದ್ದಾಗಲೂ ರೈತರಿಂದ ಅಬಾಧಿತವಾಗಿ ಹಾಲು ಖರೀದಿಸಲು ಕೆ ಎಂ ಎಫ್ ಗೆ ಸೂಚಿಸಲಾಗಿತ್ತು‌. ಹಾಗೆ ರೈತರಿಂದ ಖರೀದಿಸಲಾಗುತ್ತಿರುವ ಹಾಲಿನ ಪೈಕಿ ಸುಮಾರು 7.5 ಲಕ್ಷ ಲೀಟರ್ ಹಾಲನ್ನು ಬಡವರಿಗೆ ಉಚಿತವಾಗಿ ಹಂಚಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೆವು. https://t.co/HtsUkQWB41
#ಕೊರೊನ ಸೋಂಕು ನಿರ್ಮೂಲನೆಗಾಗಿ ಲಾಕ್ ಡೌನ್ ಜಾರಿಯಲ್ಲಿದ್ದಾಗಲೂ ರೈತರಿಂದ ಅಬಾಧಿತವಾಗಿ ಹಾಲು ಖರೀದಿಸಲು ಕೆ ಎಂ ಎಫ್ ಗೆ ಸೂಚಿಸಲಾಗಿತ್ತು‌. ಹಾಗೆ ರೈತರಿಂದ ಖರೀದಿಸಲಾಗುತ್ತಿರುವ ಹಾಲಿನ ಪೈಕಿ ಸುಮಾರು 7.5 ಲಕ್ಷ ಲೀಟರ್ ಹಾಲನ್ನು ಬಡವರಿಗೆ ಉಚಿತವಾಗಿ ಹಂಚಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೆವು. https://t.co/HtsUkQWB41
110 1342
11h
ಕರ್ನಾಟಕದ ಜನತೆಗೆ ರಾಮ ನವಮಿಯ ಹಾರ್ದಿಕ ಶುಭಾಶಯಗಳು. ಪ್ರಭು ಶ್ರೀರಾಮನ ತ್ಯಾಗ ಮತ್ತು ಸ್ಥಿತಪ್ರಜ್ಞತೆ ನಮಗೆಲ್ಲ ಆದರ್ಶವಾಗಲಿ. ಕೊರೊನ  ನಿಯಂತ್ರಣಕ್ಕಾಗಿ ಎಲ್ಲ ರೀತಿಯ ಸಾರ್ವಜನಿಕ, ಧಾರ್ಮಿಕ ಆಚರಣೆಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ರಾಮನವಮಿ ಆಚರಣೆ ತಮ್ಮ ಮನೆಗೆ ಸೀಮಿತವಾಗಿರಲಿ ಎಂದು ಕಳಕಳಿಯ ಮನವಿ. https://t.co/c1vg8RQLWU
ಕರ್ನಾಟಕದ ಜನತೆಗೆ ರಾಮ ನವಮಿಯ ಹಾರ್ದಿಕ ಶುಭಾಶಯಗಳು. ಪ್ರಭು ಶ್ರೀರಾಮನ ತ್ಯಾಗ ಮತ್ತು ಸ್ಥಿತಪ್ರಜ್ಞತೆ ನಮಗೆಲ್ಲ ಆದರ್ಶವಾಗಲಿ. ಕೊರೊನ ನಿಯಂತ್ರಣಕ್ಕಾಗಿ ಎಲ್ಲ ರೀತಿಯ ಸಾರ್ವಜನಿಕ, ಧಾರ್ಮಿಕ ಆಚರಣೆಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ರಾಮನವಮಿ ಆಚರಣೆ ತಮ್ಮ ಮನೆಗೆ ಸೀಮಿತವಾಗಿರಲಿ ಎಂದು ಕಳಕಳಿಯ ಮನವಿ. https://t.co/c1vg8RQLWU
239 3153
14h
#ಕೋವಿಡ್-19 ವಿರುದ್ಧ ರಾಜ್ಯ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ 'ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್19' ಅನ್ನು ಬಲಪಡಿಸುವಂತೆ ಮಾಡಿಕೊಳ್ಳಲಾದ ಮನವಿಗೆ ಸ್ಪಂದಿಸಿ 50 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರಿಗೆ ಹೃದಯ ಪೂರ್ವಕ ಧನ್ಯವಾದಗಳು. https://t.co/bPZBswON1Z
90 1184
1d
#ಕೊರೊನ ಸೋಂಕು ವಿರುದ್ಧದ ಹೋರಾಟಕ್ಕೆ ನನ್ನ ಒಂದು ವರ್ಷದ ಸಂಬಳವನ್ನು 'ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್-19' ಕ್ಕೆ ನೀಡುತ್ತಿದ್ದೇನೆ. ಸಚಿವರು, ಶಾಸಕರು, ಸಂಸದರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ತಮ್ಮ ಕೈಲಾದ ಮಟ್ಟಿಗೆ ದೇಣಿಗೆ ನೀಡಿ ಈ ಹೋರಾಟಕ್ಕೆ ಬಲ ತುಂಬಬೇಕು ಎಂದು ಮನವಿ ಮಾಡುತ್ತೇನೆ.
#KarnatakaFightsCorona #COVID19 https://t.co/DAeOTDo6Z1
#ಕೊರೊನ ಸೋಂಕು ವಿರುದ್ಧದ ಹೋರಾಟಕ್ಕೆ ನನ್ನ ಒಂದು ವರ್ಷದ ಸಂಬಳವನ್ನು 'ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್-19' ಕ್ಕೆ ನೀಡುತ್ತಿದ್ದೇನೆ. ಸಚಿವರು, ಶಾಸಕರು, ಸಂಸದರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ತಮ್ಮ ಕೈಲಾದ ಮಟ್ಟಿಗೆ ದೇಣಿಗೆ ನೀಡಿ ಈ ಹೋರಾಟಕ್ಕೆ ಬಲ ತುಂಬಬೇಕು ಎಂದು ಮನವಿ ಮಾಡುತ್ತೇನೆ. #KarnatakaFightsCorona #COVID19 https://t.co/DAeOTDo6Z1
233 1749
1d
It is a very difficult time that we are all going through. And it is important that we fight this epidemic together. Personally, I am donating my one year's salary to the #CMRF Covid19. I request you all to contribute, however small, and help #Karnataka fight #Corona.
Thank you https://t.co/15jwrk1Ixz
It is a very difficult time that we are all going through. And it is important that we fight this epidemic together. Personally, I am donating my one year's salary to the #CMRF Covid19. I request you all to contribute, however small, and help #Karnataka fight #Corona. Thank you https://t.co/15jwrk1Ixz
761 4095
1d
ಕಾಯಕ ಯೋಗಿ, ಲಕ್ಷಾಂತರ ಮಕ್ಕಳಿಗೆ ತ್ರಿವಿಧ ದಾಸೋಹದ ಮೂಲಕ ಬದುಕು ಕೊಟ್ಟ ಮಹಾ ಪುರುಷ

ಸಿದ್ದಗಂಗೆಯ ಸಿದ್ಧಿಪುರುಷ, ಲಿಂಗೈಕ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಜಯಂತಿಯಂದು ಅವರ ಚರಣಗಳಿಗೆ ಕೋಟಿ ನಮನಗಳು. https://t.co/0hrzcqAN9x
ಕಾಯಕ ಯೋಗಿ, ಲಕ್ಷಾಂತರ ಮಕ್ಕಳಿಗೆ ತ್ರಿವಿಧ ದಾಸೋಹದ ಮೂಲಕ ಬದುಕು ಕೊಟ್ಟ ಮಹಾ ಪುರುಷ ಸಿದ್ದಗಂಗೆಯ ಸಿದ್ಧಿಪುರುಷ, ಲಿಂಗೈಕ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಜಯಂತಿಯಂದು ಅವರ ಚರಣಗಳಿಗೆ ಕೋಟಿ ನಮನಗಳು. https://t.co/0hrzcqAN9x
148 1940
1d
In times of crisis, every rupee counts. And this pandemic that we are facing needs us all to do our bit to save lives and stop the spread of #Corona in the state.
I hereby request all our citizens to donate generously to the 'CMRF Covid 19' funds.
#KarnatakaFightsCorona https://t.co/sTCLnTPLde
In times of crisis, every rupee counts. And this pandemic that we are facing needs us all to do our bit to save lives and stop the spread of #Corona in the state. I hereby request all our citizens to donate generously to the 'CMRF Covid 19' funds. #KarnatakaFightsCorona https://t.co/sTCLnTPLde
330 1752
2d
Kannada actor @PuneethRajkumar met and handed over a cheque for Rs 50 Lakh as contribution to the CM Relief Fund.

He has appealed to all his fans and the people of Karnataka to contribute to the fund, stay indoors and stay safe.
#KarnatakaFightBack #Covid_19 https://t.co/WW0N32QgFM
Kannada actor @PuneethRajkumar met and handed over a cheque for Rs 50 Lakh as contribution to the CM Relief Fund. He has appealed to all his fans and the people of Karnataka to contribute to the fund, stay indoors and stay safe. #KarnatakaFightBack #Covid_19 https://t.co/WW0N32QgFM
547 3272
2d
ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರು #ಕೋವಿಡ್_19 ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ಬಲಪಡಿಸುವ ಕೋರಿಕೆಗೆ ಸ್ಪಂದಿಸಿ, 50 ಲಕ್ಷ ರೂಪಾಯಿಗಳ ದೇಣಿಗೆಯ ಚೆಕ್ ಹಸ್ತಾಂತರಿಸಿದರು.
#CMRFKarnataka #Covid_19 https://t.co/mklPvqPpu9
ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರು #ಕೋವಿಡ್_19 ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ಬಲಪಡಿಸುವ ಕೋರಿಕೆಗೆ ಸ್ಪಂದಿಸಿ, 50 ಲಕ್ಷ ರೂಪಾಯಿಗಳ ದೇಣಿಗೆಯ ಚೆಕ್ ಹಸ್ತಾಂತರಿಸಿದರು. #CMRFKarnataka #Covid_19 https://t.co/mklPvqPpu9
1129 10031
2d
@JPNYadav @Tejasvi_Surya @yadavtejashwi @RJDforIndia Thank you for bringing this to my notice. I have directed this to my team and they will follow up. We will take care. @Tejasvi_Surya
1 10
5d
2/2 I hereby request everyone who can afford to do so to kindly contribute to the CMRF and help the state tide over this difficult situation.
97 631
1w
Karnataka is doing its best to battle the Corona pandemic.

But without the support of our Citizens, industrialists and corporate leaders it will be difficult to win this battle. 1/2
#FightbackIndia #Covid_19 #coronainkarnataka https://t.co/yCE4BbWdOG
Karnataka is doing its best to battle the Corona pandemic. But without the support of our Citizens, industrialists and corporate leaders it will be difficult to win this battle. 1/2 #FightbackIndia #Covid_19 #coronainkarnataka https://t.co/yCE4BbWdOG
382 2016
1w
ಸಹೃದಯಿ ನಾಗರಿಕರಲ್ಲಿ ಮನವಿ

#ಕೊರೊನಾ ಸೋಂಕಿನ ವಿರುದ್ಧದ ನಿರ್ಣಾಯಕ ಹೋರಾಟದಲ್ಲಿ ಸಹೃದಯಿ ನಾಗರಿಕರು 'ಮುಖ್ಯಮಂತ್ರಿಗಳ ಪರಿಹಾರ ನಿಧಿ' ಗೆ ಉದಾರವಾಗಿ ದೇಣಿಗೆ ನೀಡುವ ಮೂಲಕ ಭಾಗಿಗಳಾಗಲು ವಿನಂತಿಸುತ್ತೇನೆ.
#FightAgainstCoronavirus #21daylockdown #CoronaInKarnataka #Covid_19india https://t.co/Qj57wdaanb
ಸಹೃದಯಿ ನಾಗರಿಕರಲ್ಲಿ ಮನವಿ #ಕೊರೊನಾ ಸೋಂಕಿನ ವಿರುದ್ಧದ ನಿರ್ಣಾಯಕ ಹೋರಾಟದಲ್ಲಿ ಸಹೃದಯಿ ನಾಗರಿಕರು 'ಮುಖ್ಯಮಂತ್ರಿಗಳ ಪರಿಹಾರ ನಿಧಿ' ಗೆ ಉದಾರವಾಗಿ ದೇಣಿಗೆ ನೀಡುವ ಮೂಲಕ ಭಾಗಿಗಳಾಗಲು ವಿನಂತಿಸುತ್ತೇನೆ. #FightAgainstCoronavirus #21daylockdown #CoronaInKarnataka #Covid_19india https://t.co/Qj57wdaanb
459 2963
1w
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ಸಂವತ್ಸರ ಸರ್ವರಿಗೆ ಶುಭವನ್ನು ತರಲಿ. #ಕೊರೊನ ಸೋಂಕು ಹರಡುವಿಕೆ ತಡೆಗಟ್ಟಲು ಮನೆಗಳಲ್ಲಿಯೇ ಯುಗಾದಿಯ ಸಂಭ್ರಮವನ್ನು ಆಚರಿಸಿ.
#Ugadi https://t.co/4yYBmgOF6r
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ಸಂವತ್ಸರ ಸರ್ವರಿಗೆ ಶುಭವನ್ನು ತರಲಿ. #ಕೊರೊನ ಸೋಂಕು ಹರಡುವಿಕೆ ತಡೆಗಟ್ಟಲು ಮನೆಗಳಲ್ಲಿಯೇ ಯುಗಾದಿಯ ಸಂಭ್ರಮವನ್ನು ಆಚರಿಸಿ. #Ugadi https://t.co/4yYBmgOF6r
193 2100
1w
ಆಹಾರ ಸಾಮಗ್ರಿಗಳೂ ಸೇರಿದಂತೆ ಅಗತ್ಯ ವಸ್ತುಗಳನ್ನು ಕೊಳ್ಳುವುದನ್ನು ತಕ್ಷಣ ನಿಲ್ಲಿಸಲು ಕೋರುತ್ತೇನೆ. ತರಕಾರಿ, ಹಣ್ಣುಗಳು, ಪೆಟ್ರೋಲ್, ಔಷಧಿ, ಎಟಿಎಂ ಸೌಲಭ್ಯ ಸೇರಿದಂತೆ ಅಗತ್ಯವಾದ ಎಲ್ಲ ವಸ್ತುಗಳು ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಈ ಸಂಬಂಧ ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡುತ್ತೇನೆ. #FightbackIndia
645 4412
1w
Talk to those who cannot understand English in Kannada and their local languages and help them stay positive and factually correct. Put your social media into good use. We have to help each other out during these trying times. We can unite as people of this state and beat this.
598 2245
1w
I urge everyone to stop panic buying. All essentials like food, vegetable and fruit shops, pharmacies, ATMs, petrol bunks, etc, will remain open. Please educate everyone around you. #FightbackIndia #CoronaInKarnataka
3384 14599
1w
RT @narendramodi: By converging around shops, you are risking the spread of COVID-19. No panic buying please. Please stay indoors. I re…
27644 0
1w
#ಕೊರೊನಾ ವಿರುದ್ಧದ ನಿರ್ಣಾಯಕ ಸಮರಕ್ಕಾಗಿ ಮಾನ್ಯ ಶ್ರೀ @narendramodi ಯವರು ಕೈಗೊಂಡಿರುವ ಕ್ರಮಗಳನ್ನು ಸ್ವಾಗತಿಸುತ್ತೇನೆ. ಮಾನ್ಯ @PMOIndia ಮನವಿಯಂತೆ ಎಲ್ಲ ನಾಗರಿಕರೂ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಇಡೀ ಮಾನವಕುಲವೇ ಎದಿರುಸುತ್ತಿರುವ ಈ ಸಂಕಟದ ಘಳಿಗೆಯನ್ನು ದಾಟಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಡಲು ಕೋರುತ್ತೇನೆ.
284 2868
1w
#ಕೊರೊನ ಸೋಂಕು ತಡೆಗಟ್ಟುವ ಮತ್ತು ಸೋಂಕಿನ ಬಗ್ಗೆ ರಾಜ್ಯದ ಜನತೆಗೆ ಸರಿಯಾದ ಮಾಹಿತಿ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸುವುದಕ್ಕಾಗಿ ದೇಶದ ಮೊದಲ ಕೊರೊನ ವಾರ್ ರೂಂ ಅನ್ನು ಬೆಂಗಳೂರಿನಲ್ಲಿ ಆರಂಭಿಸಲಾಗಿದೆ. 

ಈ ವಾರ್ ರೂಂ ಸರಕಾರ, ಆರೋಗ್ಯ ಇಲಾಖೆ ಮತ್ತು ಜನಸಾಮಾನ್ಯರ ನಡುವಿನ ಸೇತುವೆಯಾಗಿ ಕಾರ್ಯ ನಿರ್ವಹಿಸಲಿದೆ.
#FightbackIndia https://t.co/50S1SeECgv
#ಕೊರೊನ ಸೋಂಕು ತಡೆಗಟ್ಟುವ ಮತ್ತು ಸೋಂಕಿನ ಬಗ್ಗೆ ರಾಜ್ಯದ ಜನತೆಗೆ ಸರಿಯಾದ ಮಾಹಿತಿ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸುವುದಕ್ಕಾಗಿ ದೇಶದ ಮೊದಲ ಕೊರೊನ ವಾರ್ ರೂಂ ಅನ್ನು ಬೆಂಗಳೂರಿನಲ್ಲಿ ಆರಂಭಿಸಲಾಗಿದೆ. ಈ ವಾರ್ ರೂಂ ಸರಕಾರ, ಆರೋಗ್ಯ ಇಲಾಖೆ ಮತ್ತು ಜನಸಾಮಾನ್ಯರ ನಡುವಿನ ಸೇತುವೆಯಾಗಿ ಕಾರ್ಯ ನಿರ್ವಹಿಸಲಿದೆ. #FightbackIndia https://t.co/50S1SeECgv
165 2014
1w
Hearty congratulations to Shri @ChouhanShivraj upon taking oath as the CM of Madhya Pradesh. I wish you well and look forward to your good governance.
168 2390
1w
#ಕೊರೊನ ಸೋಂಕು ಹರಡುವ ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಈ ಹಿಂದೆ 9 ಜಿಲ್ಲೆಗಳಿಗೆ ಮಾತ್ರ ಅನ್ವಯಿಸಲಾಗಿದ್ದ ನಿರ್ಬಂಧವನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಗಿದೆ. ಜನರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲಾಗುವುದು. #Covid_19 #CoronaInKarnataka
576 3396
1w
Please note that there is NO need for bulk buying, hoarding or any sort of panic. Food supply and grocery shops will be open for all as usual. Your co operation is extremely important here and we can fight this. #Covid_19 #CoronaInKarnataka #fightagainstcorona
1617 6832
1w
After assessing the situation of #covid_19, we have decided to lockdown not just 9 districts but the whole state of Karnataka starting tomorrow till March 31st. I request all citizens to co operate and please stay indoors. #CoronaInKarnataka #fightagainstcorona
2509 9711
1w
Amulya, a student of BMS Eng College has donated 1 lakh rupees from her savings for Covid-19 relief. This act of selflessness, humility & kindness is truly astonishing. We are grateful to have received your contribution. Let us all plz stay at home & fight this disease together. https://t.co/wzx2EvVAQB
Amulya, a student of BMS Eng College has donated 1 lakh rupees from her savings for Covid-19 relief. This act of selflessness, humility & kindness is truly astonishing. We are grateful to have received your contribution. Let us all plz stay at home & fight this disease together. https://t.co/wzx2EvVAQB
875 6692
1w
ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್, ದೇಶದ ದಾಸ್ಯ ಮುಕ್ತಿಗಾಗಿ ನೇಣಿಗೆ ಕೊರಳೊಡ್ಡಿ ಹುತಾತ್ಮನಾದ ದಿನವಿದು. ಅವರ ಸ್ವಾತಂತ್ರ್ಯದೆಡೆಗಿನ ತುಡಿತ, ಕೆಚ್ಚೆದೆ, ದೇಶಪ್ರೇಮ, ತ್ಯಾಗಗಳಿಗೆ ಕೋಟಿ ಕೋಟಿ ನಮನಗಳು.
#bhagatsingh https://t.co/2EyXgwD8pC
ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್, ದೇಶದ ದಾಸ್ಯ ಮುಕ್ತಿಗಾಗಿ ನೇಣಿಗೆ ಕೊರಳೊಡ್ಡಿ ಹುತಾತ್ಮನಾದ ದಿನವಿದು. ಅವರ ಸ್ವಾತಂತ್ರ್ಯದೆಡೆಗಿನ ತುಡಿತ, ಕೆಚ್ಚೆದೆ, ದೇಶಪ್ರೇಮ, ತ್ಯಾಗಗಳಿಗೆ ಕೋಟಿ ಕೋಟಿ ನಮನಗಳು. #bhagatsingh https://t.co/2EyXgwD8pC
122 1633
1w
#ಕೋವಿಡ್ 19 ನಿಯಂತ್ರಣಕ್ಕೆ ನಿರಂತರವಾಗಿ ಶ್ರಮಿಸುತ್ತಿರುವ  ದೇಶದ ಸಮಸ್ತ 'ಆರೋಗ್ಯ ಯೋಧ' ರಿಗೆ ಸಂಜೆ 5 ಗಂಟೆಗೆ ಧವಳಗಿರಿ ನಿವಾಸದ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಲಾಯಿತು.
#FightbackIndia #Covid_19Karnataka
#CoronaInKarnataka https://t.co/JDGXT8UunI
#ಕೋವಿಡ್ 19 ನಿಯಂತ್ರಣಕ್ಕೆ ನಿರಂತರವಾಗಿ ಶ್ರಮಿಸುತ್ತಿರುವ ದೇಶದ ಸಮಸ್ತ 'ಆರೋಗ್ಯ ಯೋಧ' ರಿಗೆ ಸಂಜೆ 5 ಗಂಟೆಗೆ ಧವಳಗಿರಿ ನಿವಾಸದ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಲಾಯಿತು. #FightbackIndia #Covid_19Karnataka #CoronaInKarnataka https://t.co/JDGXT8UunI
647 5630
1w
2/2 ಇಂದು ರಾತ್ರಿ 9 ಗಂಟೆಯವರೆಗೆ ಮನೆಯಿಂದ ಯಾರೂ ಹೊರಗಡೆ ಬರದಿರುವ ಮೂಲಕ ಜನತಾ_ಕರ್ಫ್ಯೂ ನ ಆಶಯವನ್ನು ಯಶಸ್ವಿಗೊಳಿಸೋಣ. #Covid_19 #CoronaInKarnataka #FightbackIndia
41 607
1w
#ಜನತಾ_ಕರ್ಫ್ಯೂಗೆ ಅಖಂಡ ಬೆಂಬಲ ದೇಶದಲ್ಲಿ #ಕೋವಿಡ್_19 ವೈರಾಣು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಪ್ರಧಾನಿ @narendramodi ಕರೆ ಕೊಟ್ಟಿರುವ #ಜನತಾ_ಕರ್ಫ್ಯೂಗೆ ಅಖಂಡ ಬೆಂಬಲ‌ ವ್ಯಕ್ತಪಡಿಸುತ್ತಿರುವ ಸಮಸ್ತ ನಾಗರಿಕ ಬಂಧುಗಳಿಗೆ ಅಭಿನಂದನೆಗಳು. 1/2 #JanataCurfew
190 2472
1w
Please remember to practice #SocialDistancingNow otherwise as well. #coronainkarnataka #CoronavirusOutbreakindia #JanataCurfewMarch22
25 203
1w
Let us all, as responsible citizens of Karnataka, pledge to make #JanataCurfew a success by staying indoors from 7 am to 9pm this Sunday. This one deed will go a long way in curbing the spread of #Coronavirus in our state and country #FightagainstCoronavirus #Covid_19Karnataka
207 1500
1w
RT @CMofKarnataka: ಅಂತಾರಾಷ್ಟ್ರೀಯ ಅರಣ್ಯ ದಿನಾಚರಣೆಯ ಸಂದರ್ಭದಲ್ಲಿ, ಅಮೂಲ್ಯ ನೈಸರ್ಗಿಕ ಸಂಪತ್ತಾದ ಕಾಡನ್ನು ಉಳಿಸಿ ಬೆಳೆಸುವ ಪಣ ತೊಡೋಣ. @BSYBJP #internati…
58 0
1w
2/2 ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದು ನಾಗರಿಕರೂ ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗಬಾರದು. #CoronaInKarnataka #FightagainstCoronavirus
48 414
1w
ಕಲಬುರಗಿಯಲ್ಲಿ ನಾಳೆಯಿಂದಲೇ #ಕೋವಿಡ್19 ಪರೀಕ್ಷಾ ಕೇಂದ್ರ ಆರಂಭ ಕೇಂದ್ರದ ನೆರವಿನಿಂದ ರಾಜ್ಯ ಸರ್ಕಾರ ಕಲಬುರಗಿಯಲ್ಲಿ #Covid_19 ಪರೀಕ್ಷಾ ಪ್ರಯೋಗಾಲಯವನ್ನು ಮಾರ್ಚ್ 21ರಿಂದ ಆರಂಭಿಸಿದ್ದು ಶಂಕಿತರನ್ನು ಪತ್ತೆ ಹಚ್ಚಲು ಈ ಮುಂಚೆ ಆಗುತ್ತಿದ್ದ ವಿಳಂಬ ತಪ್ಪಲಿದೆ.1/2
223 2137
1w
Your family physician too can help you deal with this Virus. Please do not rush to hospitals, If symptoms aggravate, call the #helpline. Medical care and isolation facilities are just one call away. Helpline - 104 or 080-46848600 Central Helpline : 1075
73 252
2w
#Coronavirus can be contained if all of us work together collectively. Let us all try and practice quarantine & #SocialDistancing whenever possible. If you think you are symptomatic or have returned from any of the #Covid19 affected countries, Isolate and quarantine yourself.
115 924
2w
ಕೊರೊನ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಹಾಗೂ ಸಾರ್ವಜನಿಕರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ.
Measures taken by the Karnataka Government to prevent the spread of Corona and precautions to be taken by the public.
#CoronaInKarnataka #Coronaindia https://t.co/gPkoVJNXj4
ಕೊರೊನ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಹಾಗೂ ಸಾರ್ವಜನಿಕರು ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ. Measures taken by the Karnataka Government to prevent the spread of Corona and precautions to be taken by the public. #CoronaInKarnataka #Coronaindia https://t.co/gPkoVJNXj4
225 1809
2w
‘ಮಂಕುತಿಮ್ಮನ ಕಗ್ಗ’ ದ ಮೂಲಕ  ಬದುಕಿನ ಮೌಲ್ಯ, ಸಂಸ್ಕೃತಿ, ಆಧ್ಯಾತ್ಮಿಕ ಹಾಗೂ ತಾತ್ವಿಕತೆಗಳ ದರ್ಶನ ಮಾಡಿಸಿದ  ಖ್ಯಾತ ಪತ್ರಕರ್ತ, ಸಾಹಿತಿ, ದಿವಂಗತ ಡಿವಿಜಿಯವರಿಗೆ ಜನ್ಮದಿನದಂದು ನಮಿಸೋಣ. https://t.co/1dMueijUns
‘ಮಂಕುತಿಮ್ಮನ ಕಗ್ಗ’ ದ ಮೂಲಕ ಬದುಕಿನ ಮೌಲ್ಯ, ಸಂಸ್ಕೃತಿ, ಆಧ್ಯಾತ್ಮಿಕ ಹಾಗೂ ತಾತ್ವಿಕತೆಗಳ ದರ್ಶನ ಮಾಡಿಸಿದ ಖ್ಯಾತ ಪತ್ರಕರ್ತ, ಸಾಹಿತಿ, ದಿವಂಗತ ಡಿವಿಜಿಯವರಿಗೆ ಜನ್ಮದಿನದಂದು ನಮಿಸೋಣ. https://t.co/1dMueijUns
53 620
2w
Shraddhanjali to former Raksha Mantri Manohar Parrikar who set a benchmark in Indian politics with his simplicity and clarity. His commitment to the nation was witnessed by the entire country as he worked tirelessly until his last breath.
#manoharparrikar https://t.co/lRX25gLQoH
Shraddhanjali to former Raksha Mantri Manohar Parrikar who set a benchmark in Indian politics with his simplicity and clarity. His commitment to the nation was witnessed by the entire country as he worked tirelessly until his last breath. #manoharparrikar https://t.co/lRX25gLQoH
130 1290
2w
ಪತ್ರಿಕೋದ್ಯಮಕ್ಕೆ ಅವರ ಕೊಡುಗೆ ಅಪಾರ. ನಿನ್ನೆಯಷ್ಟೇ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೆ. ಪಾಪು ಗುಣಮುಖರಾಗುತ್ತಾರೆ ಎಂಬ ಭರವಸೆ ಇತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖ ಭರಿಸುವ ಶಕ್ತಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದೊರೆಯಲಿ. ಓಂ ಶಾಂತಿ...
23 318
2w
ನಾಡೋಜ ಪಾಟೀಲ್ ಪುಟ್ಟಪ್ಪನವರು ಗುಣಮುಖರಾಗಿ ಬರಲಿ ಎಂಬ ನಮ್ಮೆಲ್ಲರ ಪ್ರಾರ್ಥನೆ ಫಲಿಸಲಿಲ್ಲ. ಕರ್ನಾಟಕದ ಏಕೀಕರಣ ಚಳುವಳಿಯಿಂದ ಹಿಡಿದು - ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ಮಾಡಿದ ಪ್ರತಿಯೊಂದು ಕಾರ್ಯವೂ ಅವಿಸ್ಮರಣೀಯ. ರಾಜ್ಯಸಭಾ ಸದಸ್ಯರಾಗಿ ದೆಹಲಿಯಲ್ಲಿ ಕನ್ನಡ ಡಿಂಡಿಮ ಬಾರಿಸಿದ್ದು ಮಾತ್ರವಲ್ಲ,
74 938
2w
ಅನಾರೋಗ್ಯದ ನಿಮಿತ್ತ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ   ದಾಖಲಾಗಿರುವ ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಅವರನ್ನು ಭೇಟಿ ಮಾಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಲಾಯಿತು. https://t.co/GVxhXviyTL
ಅನಾರೋಗ್ಯದ ನಿಮಿತ್ತ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಾಗಿರುವ ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಅವರನ್ನು ಭೇಟಿ ಮಾಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಲಾಯಿತು. https://t.co/GVxhXviyTL
71 1526
2w
ದಕ್ಷ ಆಡಳಿತಗಾರ, ಅಪರೂಪದ ಮಾದರಿ ರಾಜಕಾರಣಿ, ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ವೀರೇಂದ್ರ ಪಾಟೀಲ್ ಅವರ ಪುಣ್ಯಸ್ಮರಣೆ ನಮನ. https://t.co/R74celtnRL
ದಕ್ಷ ಆಡಳಿತಗಾರ, ಅಪರೂಪದ ಮಾದರಿ ರಾಜಕಾರಣಿ, ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ವೀರೇಂದ್ರ ಪಾಟೀಲ್ ಅವರ ಪುಣ್ಯಸ್ಮರಣೆ ನಮನ. https://t.co/R74celtnRL
46 926
2w
ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ 'ಪ್ರಭುದ್ಧರ ಸಭೆ'ಯಲ್ಲಿ ಪಾಲ್ಗೊಳ್ಳಲಾಯಿತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶ್ರೀ @JPNadda ಸಭೆಯನ್ನು ಉದ್ಘಾಟಿಸಿದರು.

@BJP4India @BJP4Karnataka https://t.co/yFmZLuo1cy
ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ 'ಪ್ರಭುದ್ಧರ ಸಭೆ'ಯಲ್ಲಿ ಪಾಲ್ಗೊಳ್ಳಲಾಯಿತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶ್ರೀ @JPNadda ಸಭೆಯನ್ನು ಉದ್ಘಾಟಿಸಿದರು. @BJP4India @BJP4Karnataka https://t.co/yFmZLuo1cy
59 1293
2w